ಫೀಚರ್ಡ್

ನಿಮ್ಮ ಕುಟುಂಬದೊಂದಿಗೆ ಸಬ್‌ಸ್ಕ್ರಿಪ್ಷನ್‌ಗಳನ್ನು ಹಂಚಿಕೊಳ್ಳಿ

ಈಗ ನೀವು ಯಾವುದೇ ವೆಚ್ಚವಿಲ್ಲದೆ ನಿಮ್ಮ iCloud ಕುಟುಂಬದ ಗರಿಷ್ಠ ಐದು ಸದಸ್ಯರೊಂದಿಗೆ ಅರ್ಹ ಆ್ಯಪ್ ಮತ್ತು ಗೇಮ್‌‌ಗಳಿಗೆ ಸಬ್‌ಸ್ಕ್ರಿಪ್ಷನ್‌ಗಳನ್ನು ಹಂಚಿಕೊಳ್ಳಬಹುದು. ಕೆಳಗಿನ ಕೆಲವು ಅತ್ಯಂತ ಜನಪ್ರಿಯ ಕುಟುಂಬ ಸಬ್‌ಸ್ಕ್ರಿಪ್ಷನ್‌ಗಳನ್ನು ಅನ್ವೇಷಿಸಿ.